ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚು ರಂಜನ್ ಅವರ ವತಿಯಿಂದ ನಂಜರಾಯಪಟ್ಟಣ ಸ.ಮಾ.ಪ್ರಾ.ಶಾಲಾ ಮಕ್ಕಳಿಗೆ ಉಚಿತವಾಗಿ ಸ್ವೆಟರ್ ಹಂಚಿಕೆ ಕಾರ್ಯ ನಡೆಯಿತು.
ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್. ಕೆ ಚಂದ್ರು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್ ಮಾವಾಜಿ, ನಂಜರಾಯಪಟ್ಟಣ ಶಕ್ತಿ ಕೇಂದ್ರ ಅಧ್ಯಕ್ಷ ನವೀನ್, ಗ್ರಾಮದ ಹಿರಿಯ ಮುಖಂಡರು ರತೀಶ್, ಚೇತನ್, ಶರತ್ ಚಂದ್ರ , ಸುಮೇಶ್ ಸೋಮವಾರಪೇಟೆ, ನಂಜರಾಯಪಟ್ಟಣ ಹಾಗೂ ರಂಗಸಮುದ್ರ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು
ಉಪಸ್ಥಿತರಿದ್ದರು.
Back to top button
error: Content is protected !!