ಕುಶಾಲನಗರ, ಫೆ 13:ಐಪಿಎಲ್ 2025 ಕ್ಕೆ ಮುನ್ನ ರಜತ್ ಪಾಟಿದಾರ್ RCB ನಾಯಕರಾಗಿ ನೇಮಕಗೊಂಡಿದ್ದಾರೆ.
31 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಗುರುವಾರ (ಫೆಬ್ರವರಿ 13) ಕೆಎಸ್‌ಸಿಎಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾಂಚೈಸಿ ಈ ಘೋಷಣೆ ಮಾಡಿದೆ.
Back to top button
error: Content is protected !!