ಕುಶಾಲನಗರ, ಡಿ 12:
ಕುಶಾಲನಗರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ.
ಬಹುತೇಕ ಅಂಗಡಿ ಮುಂಗಟ್ಟುಗಳು ಓಪನ್.
ಚಾಲನೆಯಲ್ಲಿ ಆಟೋ, ಟ್ಯಾಕ್ಸಿ ಸೇವೆಗಳು.
ಕೇವಲ ನೈತಿಕ ಬೆಂಬಲ ಘೋಷಿಸಿರುವ ಕುಶಾಲನಗರ ತಾಲೂಕು ಚೇಂಬರ್ ಆಫ್ ಕಾಮರ್ಸ್.
ಅಂಗಡಿ ಮುಚ್ಚುವಂತೆ ಮಾಲೀಕರನ್ನು ಮನವಿ ಮಾಡುತ್ತಿರುವ ಕುಶಾಲನಗರ ಕೊಡವ ಸಮಾಜ ಪ್ರಮುಖರು.
Back to top button
error: Content is protected !!