ಕುಶಾಲನಗರ, ಸೆ 16: ಕುಶಾಲನಗರದಲ್ಲಿ ಈದ್ ಮಿಲಾದ್ ಸೌಹಾರ್ದ ಜಾಥಾ
ಪ್ರವಾದಿ ಪೈಗಂಬರ್ ಮುಹಮ್ಮದ್ ಅವರ 1498 ನೇ ಜನ್ಮ ದಿನ ಪ್ರಯುಕ್ತ ಈದ್ ಮಿಲಾದ್ ಆಚರಣೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಿಲಾದ್ ಸೌಹಾರ್ದ ಜಾಥಾ.
ಪಟ್ಟಣದ ಸರ್ಕಲ್ ನಲ್ಲಿ ಮದ್ರಸ ಮಕ್ಕಳಿಂದ ದಫ್ ಪ್ರದರ್ಶನ
Back to top button
error: Content is protected !!