ಕುಶಾಲನಗರ, ಆ 19: ಕುಶಾಲನಗರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ಎನಿಸಿದ್ದ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದು ಕಾಂಗ್ರೆಸ್ ಸದಸ್ಯರೊಂದಿಗೆ ಕಾಣಿಸಿಕೊಂಡರು.
ಕುಶಾಲನಗರ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ
ಸರಕಾರದ ಮುಂದಿನ ಆದೇಶದವರೆಗೆ ಚುನಾವಣೆ ಪ್ರಕ್ರಿಯೆ ಮುಂದೂಡಿದ ಚುನಾವಣಾಧಿಕಾರಿ
ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ತಡೆಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಎಂ.ಎಸ್.ಶಿವಾನಂದ.
ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಶಿವಾನಂದ.
ಚುನಾವಣಾಧಿಕಾರಿ ಕಿರಣ್ ಗೌರಯ್ಯ ಅವರಿಂದ ಮುಂದೂಡಿಕೆ ಘೋಷಣೆ.
ಚುನಾವಣೆ ನಡೆದಿದ್ದಲ್ಲಿ ಕಾಂಗ್ರೆಸ್ ಪಾಲಾಗಲಿದ್ದ ಅಧಿಕಾರ.
ನಿರಾಸೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು.
Back to top button
error: Content is protected !!