ಕುಶಾಲನಗರ, ಜು 20: ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡ ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ ಹಾಗೂ ನೂತನ ನಿರ್ದೇಶಿತ ಸದಸ್ಯರಾದ ಶಿವಶಂಕರ್, ಪ್ರಕಾಶ್, ನವೀನ್ ಗೌಡ, ಜಗದೀಶ್, ಹರೀಶ್, ಅಬ್ದುಲ್ ಖಾದರ್, ಪದ್ಮಾವತಿ ಅವರನ್ನು ಅಭಿನಂದಿಸಿ ಸ್ವಾಗತ ಕೋರಲಾಯಿತು.
Back to top button
error: Content is protected !!