ಕುಶಾಲನಗರ, ಜು 19: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಕುಶಾಲನಗರ ಭಾಗದ ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗುತ್ತಿದೆ. ಸಾಯಿ ಬಡಾವಣೆಯತ್ತ ನಿನ್ನೆ ಸಂಜೆಯಿಂದ ನಿಧಾನಗತಿಯಲ್ಲಿ ನೀರು ನುಗ್ಗುತ್ತಿದ್ದು ಬಡಾವಣೆಯ ರಸ್ತೆಗಳು ಜಲಾವೃತಗೊಳ್ಳುತ್ತಿದೆ.
Back to top button
error: Content is protected !!