ಕುಶಾಲನಗರ, ಏ 25:
ಕೊಪ್ಪ ಬೀಗರ ಊಟದಲ್ಲಿ ಫುಡ್ ಪಾಯ್ಸನ್ ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ.
ಕುಶಾಲನಗರ ಹಾಗೂ ಪಿರಿಯಾಪಟ್ಟಣ, ಮಡಿಕೇರಿಗೆ ಚಿಕಿತ್ಸೆಗೆ ಅಸ್ವಸ್ಥರ ರವಾನೆ.
ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಧಾವಿಸಿ ಆರೋಗ್ಯ ವಿಚಾರಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ರೋಗಿಗಳು ಕ್ಷೇಮ.
Back to top button
error: Content is protected !!