ಕ್ರೀಡೆ
ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಫೈನಲ್: ಜಾರ್ಖಂಡ್ ಗೆ ಗೆಲುವು
ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಜಾರ್ಖಂಡ್ ಗೆ ವಿಜಯಮಾಲೆ


ಕುಶಾಲನಗರ, ಜ 07: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ರ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ಫೈನಲ್ ನಲ್ಲಿ ಜಾರ್ಖಂಡ್ ಗೆಲುವು ಸಾಧಿಸಿದೆ.