ಕುಶಾಲನಗರ, ಸೆ 28: ಕೂಡಿಗೆಯ ಜುಮ್ಮಾ ಮೊಹಿದ್ದಿನ್ ಮಸೀದಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮುಖ್ಯಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಧಫ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ಸಾಮರಸ್ಯದ ಸಂಕೇತವಾಗಿ ಕೂಡಿಗೆಯ ಹಿಂದೂಪರ ಸಂಘಟನೆಗಳು ಮೆರವಣಿಗೆಯಲ್ಲಿ ತೊಡಗಿಸಿಕೊಂಡವರಿಗೆ ಪಾನೀಯಗಳನ್ನು ವಿತರಿಸಿ ಹಬ್ಬಕ್ಕೆ ಕೈಜೋಡಿಸಿದರು.
Back to top button
error: Content is protected !!