ಟ್ರೆಂಡಿಂಗ್
-
ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ
ಕುಶಾಲನಗರ,ಮೆ 27:: ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಕುಶಾಲನಗರ ತಾಲ್ಲೂಕು ಸಮಾನ ಮನಸ್ಕರ ತಂಡದಿಂದ ಕುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರ ಯೋಜನಾ…
Read More » -
ಮನೆಗೊಂದು ಗಿಡ ಊರಿಗೊಂದು ವನ* ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ, ಮೇ 26: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಅಳಿಲು ಸೇವಾ ಟ್ರಸ್ಟ್(ರಿ)ನ ಸಹಯೋಗದೊಂದಿಗೆ *ಮನೆಗೊಂದು ಗಿಡ ಊರಿಗೊಂದು ವನ* ಎಂಬ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಗಿಡ…
Read More » -
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನಸಹಾಯ
ಸೋಮವಾರಪೇಟೆ, ಮೇ 24: ತಾಲೂಕಿನ ಶಾಂತಳ್ಳಿ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧರ್ಮದೇವತೆ ತಂಡದ ಸದಸ್ಯರಾದ ವೇದಾವತಿಯವರ ಪತಿಯಾದ ಪರಮೇಶ್ರವರು ಮರದಿಂದ ಬಿದ್ದು ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದು,ಇವರ…
Read More » -
ಹೊಸ ಹಟ್ಟಿಯಲೊಂದು ಸಾಹಿತ್ಯ ಸಂಭ್ರಮ
ಕುಶಾಲನಗರ, ಮೇ 22: ಕವಿಹೃದಯಗಳು, ಸಾಹಿತಿಗಳು ಕನ್ನಡಾಭಿಮಾನಿಗಳು ಜೊತೆಗೆ ಒಂದಿಷ್ಟು ಗಾಯಕರು ಒಟ್ಟಿಗೆ ಯಾವುದಾದರೊಂದು ಸಂದರ್ಭದಲ್ಲಿ ಒಟ್ಟಿಗೆ ಸೇರಿದರೆಂದರೆ ಅಲ್ಲೊಂದು ಸಾಹಿತ್ಯ ಸಂಭ್ರಮ ನಡೆಯುತ್ತದೆ, ಇದಕ್ಕೆ ಉದಾಹರಣೆಯಂತೆ…
Read More » -
ಕುಶಾಲನಗರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಮೇ 22: ಕುಶಾಲನಗರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಡಾ.ಮಂಥರ್ ಗೌಡ. ಕುಶಾಲನಗರದ ಮುಳ್ಳುಸೋಗೆ ಸಾಯಿ ಬಡಾವಣೆ ಸೇರಿದಂತೆ ವಿವಿಧ ಭಾಗದಲ್ಲಿ ಪರಿಶೀಲನೆ. ನಿವಾಸಿಗಳ…
Read More » -
ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ
ಕುಶಾಲನಗರ, ಮೇ 22: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ವಾಸವಿ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ. ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ…
Read More » -
ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್:ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್ ಸಾಧನೆ
ಕುಶಾಲನಗರ, ಮೇ 22: ಕೇರಳದ ಕೋಜಿಕೋಡ್ ನಲ್ಲಿ GAMMA ಹಾಗೂ IMMAF ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್…
Read More » -
ಕುಶಾಲನಗರ ಸುತ್ತಮುತ್ತ ಭಾರೀ ಮಳೆ, ತಗ್ಗು ಪ್ರದೇಶಗಳು ಜಲಾವೃತ
ಕುಶಾಲನಗರ, ಮೇ 20: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಭಾಗದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ. ಸಂಜೆ 5 ಗಂಟೆ ವೇಳೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಅಧಿಕ…
Read More » -
ಕಾಳುಮೆಣಸುನ್ನು ಕಳವು ಪ್ರಕರಣ: ಆರೋಪಿಗಳ ಬಂಧನ
ಕುಶಾಲನಗರ, ಮೇ 18: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೋಕ್ಲು ಗ್ರಾಮ ನಿವಾಸಿಯಾದ ಎಂ.ಸುಬ್ಬಯ್ಯ ರವರ ಮನೆಯ ಸಂಗ್ರಹಣಾ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಕಾಳುಮೆಣಸುನ್ನು ಮನೆಯಲ್ಲಿ ಯಾರು ಇಲ್ಲದಿರುವ…
Read More » -
ತೊರೆನೂರಿನಲ್ಲಿ ಮಳೆ ನೀರು ಮನೆಗೆ
ಕುಶಾಲನಗರ, ಮೇ 17: ತೊರೆನೂರಿನ ಗ್ರಾಮ ಪಂಚಾಯಿತಿಯ ಮುಂಭಾಗ ಸೂಕ್ತ ಚರಂಡಿಯ ವ್ಯವಸ್ಥೆಯಿಲ್ಲದೆ ಟಿ.ಎಲ್.ಪುಟ್ಟಸ್ವಾಮಿ ಎಂಬವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರು ಮಯವಾಗಿದೆ.
Read More »