ಪೊಲೀಸ್
-
ಮಚ್ಚು ಹಿಡಿದು ಕಾಲೇಜಿನೊಳಗೆ ರೀಲ್ಸ್: ವಿದ್ಯಾರ್ಥಿ ವಿರುದ್ದ ಪೊಲೀಸ್ ಕ್ರಮ
ಕುಶಾಲನಗರ, ಸೆ 09: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರನೇ ವರ್ಷದ ಬಿಎ ವಿದ್ಯಾರ್ಥಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಾಲೇಜಿನೊಳಗೆ ರೀಲ್ಸ್ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ…
Read More » -
ವಿರಾಜಪೇಟೆಯಲ್ಲಿ ನಡೆದ ಗಣೇಶ ವಿಸರ್ಜನೋತ್ಸವ: ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್ಐಆರ್ ದಾಖಲು
ಕುಶಾಲನಗರ, ಸೆ 07:ವಿರಾಜಪೇಟೆಯಲ್ಲಿ ನಿನ್ನೆ ರಾತ್ರಿ ನಡೆದ ಗಣೇಶ ವಿಸರ್ಜನೆ ಸಂದರ್ಭ ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್ಐಆರ್ಗಳು ದಾಖಲಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ…
Read More » -
ಕುಶಾಲನಗರದಲ್ಲಿ 5 ಡಿಜೆ ವಶಪಡಿಸಿಕೊಂಡ ಪೊಲೀಸರು: ಪ್ರಕರಣ ದಾಖಲು
ಕುಶಾಲನಗರ, ಸೆ 01: ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾನುವಾರ ಗಣೇಶ ವಿಸರ್ಜನೆ ಬಳಿಕ 5 ಡಿಜೆ ಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಶಬ್ಧ ಮಾಲಿನ್ಯ ಆರೋಪದಡಿ…
Read More » -
ಮಾನಸಿಕ ಅಸ್ವಸ್ಥತೆ ಗಾಯಾಳು ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಠಾಣಾಧಿಕಾರಿ
ಕುಶಾಲನಗರ, ಆ 23:ಮಾನಸಿಕ ಅಸ್ವಸ್ಥತೆಯಾಗಿದ್ದು ಗಾಯಗೊಂಡಿದ್ದ ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್. ಠಾಣಾಧಿಕಾರಿಯ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ…
Read More » -
ಅತಿವೇಗ, ಅಜಾಕರೂಕ ಚಾಲನೆ: ಮೂರು ಬೈಕ್ ಗಳು ಪೊಲೀಸ್ ವಶಕ್ಕೆ
ಕುಶಾಲನಗರ, ಆ 09: ಆನೆಕಾಡಿನಿಂದ ಕುಶಾಲನಗರದ ಕಡಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಿಕೊಂಡು ಬಂದ 3 ವಾಹನಗಳನ್ನು ವಶಕ್ಕೆ ಪಡೆದುಕೊಂಡು…
Read More » -
ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟನೆ ಹಾಗೂ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆ
ಕುಶಾಲನಗರ, ಆ 01:ಕೊಡಗು ಜಿಲ್ಲಾ ಪೊಲೀಸ್, ಕುಶಾಲನಗರ ಟೌನ್ ಪೊಲೀಸ್ ಠಾಣೆ ವತಿಯಿಂದ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟನೆ ಹಾಗೂ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಯಿತು.…
Read More » -
ಕಾರಿನಿಂದ ರಸ್ತೆ ಬದಿ ಕಸ ಎಸೆದವರ ಪತ್ತೆಗೆ ಕ್ರಮ
ಕುಶಾಲನಗರ, ಜು 28: ಕುಶಾಲನಗರದ ಮುಳ್ಳುಸೋಗೆಯಿಂದ ಹಾರಂಗಿಗೆ ತೆರಳುವ ಮಾರ್ಗದಲ್ಲಿ ಕಸ ಬಿಸಾಡುವವರನ್ನು ನಿಯಂತ್ರಿಸಲು ಬಯಲು ಬಸವೇಶ್ವರ ದೇವಾಲಯ ಸಮಿತಿಯಿಂದ ರಸ್ತೆ ಬದಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.…
Read More » -
ಪರವಾನಗಿಯ ತೂಕಕ್ಕಿಂತ ಅಧಿಕ ಮರದ ದಿಮ್ಮಿಗಳ ಸಾಗಾಟ: ಎರಡು ಟ್ರಾಕ್ಟರ್ ವಶಕ್ಕೆ
ಕುಶಾಲನಗರ, ಜು 10: ವಾಹನದ ಪರವಾನಗಿಯ ತೂಕಕ್ಕಿಂತ ಅಧಿಕ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎರಡು ಟ್ರಾಕ್ಟರ್ ಗಳನ್ನು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.…
Read More » -
ಮದ್ಯಪಾನ ಮಾಡಿ ವಾಹನ ಚಾಲನೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಚಾಲಕನ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಜು 06: ಮಡಿಕೇರಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ವಿಜಯಕುಮಾರ್ ಹೊಸಮನಿ, ಕಾಶಿನಾಥ ಜಿ.ಕೆ ಅವರು ಮಡಿಕೇರಿ ನಗರದ ಜಿ.ಟಿ ವೃತ್ತದ ಬಳಿ ಸಂಚಾರಿ…
Read More » -
ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿಯಾಗಿ ರಾಮಚಂದ್ರ ನೇಮಕ
ಕುಶಾಲನಗರ, ಜೂ. 8: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ರಾಜ್ ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ನೂತನ ಠಾಣಾಧಿಕಾರಿರಾಗಿ ರಾಮಚಂದ್ರ ಅವರು ನೇಮಕಗೊಂಡಿದ್ದಾರೆ.
Read More »