ಆರೋಪ
ಬಂಕ್ ಬಂದ್: ಎಲ್.ಪಿ.ಜಿ. ಸ್ಥಗಿತಕ್ಕೆ ಆಟೋ ಚಾಲಕರ ಆಕ್ರೋಷ

ಕುಶಾಲನಗರ, ಸೆ 23: ಕುಶಾಲನಗರ ಬ್ಲೂಮೂನ್ ಪೆಟ್ರೋಲ್ ಬಂಕ್ ಬಂದ್, ಆಟೋ ಚಾಲಕರ ಆಕ್ರೋಶ.
ಎಲ್ಪಿಜಿ ದೊರಯದೆ ನೂರಾರು ಆಟೋಗಳು ಸ್ಥಗಿತ.
ಡೀಸೆಲ್ ಟ್ಯಾಂಕ್ ಗೆ ಪೆಟ್ರೋಲ್ ಫಿಲ್ ಮಾಡಿದ ಹಿನ್ನಲೆ.
ಟ್ಯಾಂಕರ್ ಚಾಲಕನ ಅಚಾತುರ್ಯದಿಂದ ಘಟನೆ
ಸ್ಥಳಕ್ಕೆ ಭೇಟಿ ನೀಡಿದ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳ ಪರಿಶೀಲನೆ.
ಇಡೀ ದಿನ ಬಂಕ್ ಬಂದ್ ಮಾಡಿದ್ದಕ್ಕೆ ಆಟೋ ಚಾಲಕರ ಆಕ್ರೋಶ.
ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಎಲ್ಪಿಜಿ ಸೇವೆ ಒದಗಿಸಲು ಒತ್ತಾಯ.
ಬಂಕ್ ಮುಂದೆ ಜಮಾವಣೆಗೊಂಡಿರುವ ಆಟೋಗಳು.



