ಅಪಘಾತ
-
ಕೂಡ್ಲೂರಿನಲ್ಲಿ ಅಪಘಾತ : ಅಪ್ರಾಪ್ತ ದುರ್ಮರಣ
ಕುಶಾಲನಗರ, ಜು 23: (ಕುಶಲವಾಣಿ updates) ಕೂಡ್ಲೂರಿನ ಮಾವಿನ ತೋಪು ಬಳಿ ಪಿಕ್ಅಪ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಅಪ್ರಾಪ್ತ ಬೈಕ್ ಸವಾರ ಮೃತಪಟ್ಟ…
Read More » -
ರಸ್ತೆ ಅಪಘಾತದಲ್ಲಿ ಗಾಯಗೊಂಡ ಜಿಂಕೆ
ಕುಶಾಲನಗರ, ಜು 10: ಕುಶಾಲನಗರ ಕಾವೇರಿ ನಿಸರ್ಗಧಾಮ-ಗುಡ್ಡೆಹೊಸೂರು ನಡುವೆ ನಡೆದ ಅಪಘಾತದಲ್ಲಿ ಜಿಂಕೆಯೊಂದು ಗಂಭೀರವಾಗಿ ಗಾಯಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಬಂದ ಜಿಂಕೆಗೆ ಒಮಿನಿ ವಾಹನ ಡಿಕ್ಕಿಯಾಗಿದೆ.…
Read More » -
ಕಾರಿನ ಮೇಲೆ ಉರುಳಿ ಬಿದ್ದ ಮರ
ಕುಶಾಲನಗರ, ಜು 04: ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ನಲ್ಲಿ ನಿಲುಗಡೆಗೊಳಿಸಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಪ್ರವಾಸಿಗರನ್ನು ಕರೆತಂದಿದ್ದ ಮಡಿಕೇರಿಯ ಕಾರಿನ ಮೇಲೆ…
Read More » -
ಆಕಸ್ಮಿಕವಾಗಿ ಬೆಂಕುಗಾಹುತಿಯಾದ ಕಾರು
ಕುಶಾಲನಗರ, ಜು 04: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ. ಹೃದಯ ತಜ್ಞ ಡಾ.ಹರ್ಷ ಎಂಬವರು ಮೈಸೂರಿನಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಂದರ್ಭ ಕುಶಾಲನಗರದ…
Read More » -
ಕುಶಾಲನಗರದಲ್ಲಿ ಸರಣಿ ಅಪಘಾತ
ಕುಶಾಲನಗರ, ಜೂ 27: ಕುಶಾಲನಗರದ ಗಂಧದಕೋಟಿ ಬಳಿ ಹೆದ್ದಾರಿಯಲ್ಲಿ ವಾಹನಗಳ ಸರಣಿ ಅಪಘಡ ಸಂಭವಿಸಿದೆ. ಕಾರೊಂದು ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರ ಪರಿಣಾಮ ಗೂಡ್ಸ್…
Read More » -
ಮಾದಾಪಟ್ಟಣದಲ್ಲಿ ನಾಯಿಗಳ ಮೇಲೆ ವಾಹನ ಚಲಾಯಿಸಿ ಕ್ರೌರ್ಯ: ಆರೋಪಿ ವಶಕ್ಕೆ
ಕುಶಾಲನಗರ, ಜೂ 24: ಕುಶಾಲನಗರದ ಮಾದಾಪಟ್ಟಣದ ಕಾಶಿ ವಿಶ್ವನಾಥ ದೇವಾಲಯ ಬಳಿ ರಸ್ತೆಯಲ್ಲಿ ಮಲಗಿದ್ದ 5 ನಾಯಿಗಳ ಮೇಲೆ ನೀಚನೊಬ್ಬ ಜೀಪು ಚಲಾಯಿಸಿ ಗಾಯಗೊಳಿಸಿದ ಘಟನೆ ನಡೆದಿದೆ.…
Read More » -
ಕಾವೇರಿ ಪಾಲಾಗಿದ್ದ ನಾಗಾಲಾಂಡ್ ನ ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಪತ್ತೆ
ಕುಶಾಲನಗರ, ಜೂ 11: ಬುಧವಾರ ಸಂಜೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ. ನಾಗಾಲಾಂಡ್ ರಾಜ್ಯದ ಬಸೋಸೊ…
Read More » -
ಹೋಂ ಸ್ಟೇನಲ್ಲಿ ಗ್ಯಾಸ್ ಗೀಸರ್ ಸೋರಿಕೆ: ಯುವತಿ ಸಾವು
ಕುಶಾಲನಗರ, ಜೂ 07: ಸೋಮವಾರಪೇಟೆಯಲ್ಲಿ ಗ್ಯಾಸ್ ಸೋರಿಕೆಯಿಂದ ಯುವತಿ ಮೃತಪಟ್ಟಿದ್ದಾರೆ. ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರಿನ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ…
Read More » -
ಕುಶಾಲನಗರದ ನೃತ್ಯ ಶಾಲೆ ಕಟ್ಟಡದಲ್ಲಿ ಅಗ್ನಿ ಅನಾಹುತ
ಕುಶಾಲನಗರ, ಮೇ 22: ಕುಶಾಲನಗರದ ಗೋಪಾಲ್ ಸರ್ಕಲ್ನಲ್ಲಿರುವ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ದೊರೆತ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೆ…
Read More » -
ಮನೆ ಮಹಡಿಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕರೆಂಟ್ ಶಾಕ್
ಕುಶಾಲನಗರ, ಮೇ 11: ಮನೆ ಮಹಡಿಯಲ್ಲಿ ವಿದ್ಯುತ್ ಅವಘಡದಲ್ಲಿ ಬಾಲಕಿಗೆ ಗಂಭೀರ ಘಾಸಿ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ಘಟನೆ. ಕಟ್ಟಡಕ್ಕೆ ಹೊಂದಿಕೊಂಡಂತೆ ಹಾದುಹೋಗಿರುವ 11kv ವಿದ್ಯುತ್ ಸೆಳೆತದಿಂದ ಬಾಲಕಿ…
Read More »