ಅಪಘಾತ
-
ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಾಯ
ಕುಶಾಲನಗರ, ಡಿ 15: ಹುಣಸೂರು ತಾಲೂಕಿನ ಧರ್ಮಾಪುರದಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐವರು ಶಿಕ್ಷಕರು, ೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ೨೫…
Read More » -
ಗುಂಡುರಾವ್ ಬಡಾವಣೆಯಲ್ಲಿ ದೊರೆತ ಮೃತದೇಹದ ಗುರುತು ಪತ್ತೆ.
ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ಬುಧವಾರ ಅಪರಿಚಿತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಚರಂಡಿಗೆ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಮೈಸೂರು ಜಿಲ್ಲೆಯ…
Read More » -
ಗ್ರಾಮದೇವತೆ ಉತ್ಸವ ಸಂಭ್ರಮದಲ್ಲಿದ್ದ ಶಿಕ್ಷಕ ವಿದ್ಯುತ್ ಶಾಕ್ ಗೆ ಬಲಿ
ಕುಶಾಲನಗರ, ನ 25: ಗ್ರಾಮದೇವತೆ ಹಬ್ಬದ ಸಂಭ್ರಮದಲ್ಲಿದ್ದ ಶಿಕ್ಷಕ್ಷರೊಬ್ವರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ…
Read More » -
ದನಕ್ಕೆ ಸ್ಕೂಟಿ ಡಿಕ್ಕಿ: ಸವಾರ ದುರ್ಮರಣ
ಕುಶಾಲನಗರ, ನ 22: ಕುಶಾಲನಗರದಿಂದ ರಂಗಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಬೆಟಗೇರಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.…
Read More » -
ಸಿಮೆಂಟ್ ಬ್ಯಾರಿಕೆಡ್ ಗೆ ಸಿಲುಕಿ ನರಳಾಡಿದ ಕಾಡಾನೆ: ಸನ್ ಪ್ಯೂರ್, ಸರ್ಫ್ ಬಳಸಿ ರಕ್ಷಣೆ
ಕುಶಾಲನಗರ, ನ 19: ಕುಶಾಲನಗರ ತಾಲೂಕಿನ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದ ಅರಣ್ಯದಂಚಿನಲ್ಲಿ ಸಿಮೆಂಟ್ ಬ್ಯಾರಿಕೆಡ್ ಗೆ ಕಾಡಾನೆ ಸಿಲುಕಿ ನರಳಾಡಿದ ಘಟನೆ ನಡೆದಿದೆ.…
Read More » -
ಲಾರಿ-ಬೈಕ್ ಡಿಕ್ಕಿ: ಸವಾರ ದುರ್ಮರಣ
ಕುಶಾಲನಗರ, ಅ:31 ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಪಿರಿಯಾಪಟ್ಟಣ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಧನಂಜಯ(28) ಎಂಬ ಯುವಕ ಸ್ಧಳದಲ್ಲಿ ಸಾವನ್ನಪ್ಪಿದ ಘಟನೆ…
Read More » -
ಪಟಾಕಿ ಸಿಡಿದು ಕೈಸುಟ್ಟುಕೊಂಡ ಬಾಲಕ
ಕುಶಾಲನಗರ, ಅ 26: ಪಟಾಕಿ ಸಿಡಿದು ಬಾಲಕನೊಬ್ಬ ಕೈಸುಟ್ಟು ಕೊಂಡಿರುವ ಘಟನೆ ಮಂಗಳವಾರ ಸಂಜೆ ಹುಣಸೂರು ತಾಲೂಕಿನ ಕಿರಂಗೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದ ಹೇಮಂತಕುಮಾರ್…
Read More » -
ಬೈಕ್ ಡಿಕ್ಕಿ: ಜಿಂಕೆ ಮರಣ
ಕುಶಾಲನಗರ, ಅ 26: ಅರಣ್ಯದಿಂದ ರಸ್ತೆಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿಯಾಗಿದ್ದು ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ. ಬಾಳುಗೋಡು-ರಸೂಲ್ ಪುರ ವ್ಯಾಪ್ತಿಯಲ್ಲಿ ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ…
Read More »