ಅಪಘಾತ
-
ಅಪಾಯಕಾರಿ ರೋಡ್ ಹಂಪ್: ಕ್ರಮವಹಿಸಲು ಆಗ್ರಹ
ಕುಶಾಲನಗರ, ಏ 22: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ರೋಡ್ ಹಂಪ್ಸ್ ಅಪಾಯಕಾರಿಯಾಗಿದ್ದು ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುತ್ತಿದೆ. ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಕಮಾನು…
Read More » -
ಸರಕು ತುಂಬಿದ್ದ ಲಾರಿ ಬೆಂಕಿಗಾಹುತಿ
ಕುಶಾಲನಗರ, ಮಾ 23:ಸರಕು ತುಂಬಿದ್ದ ಲಾರಿ ಬೆಂಕಿಗಾಹುತಿಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ಮೇಫ್ಲವರ್ ಬಾರ್ ಬಳಿ ಗುರುವಾರ ಬೆಳಗಿನ ಜಾವ ಘಟನೆ ನಡೆದಿದ್ದು ಕೋಯಮತ್ತೂರಿನಿಂದ ಮಂಗಳೂರಿಗೆ…
Read More » -
ಕೂಡ್ಲೂರು ಇಂಡಿಸ್ಟ್ರಿಯಲ್ ಏರಿಯ ಬಳಿ ಚರಂಡಿಗಿಳಿದ ಟ್ರಾಕ್ಟರ್
ಕುಶಾಲನಗರ, ಮಾ 22: ಕೂಡ್ಲೂರು ಕೈಗಾರಿಕಾ ಕೇಂದ್ರ ಬಳಿ ಹೆದ್ದಾರಿ ಬದಿಯ ಚರಂಡಿಗೆ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಗುಚಿಕೊಂಡಿದೆ. ರಸ್ತೆ ವಿಭಜಕ ತಿರುವು ಪಡೆಯಲು ಯತ್ನಿಸಿದ ಚಾಲಕನ…
Read More » -
ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ
ಕುಶಾಲನಗರ, ಮಾ 11:ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹುದುಗೂರು ಗ್ರಾಮದಲ್ಲಿ ನಡೆದಿದೆ. ಯಡವನಾಡು ಗ್ರಾಮದ ನಿವಾಸಿ…
Read More » -
ಅವೈಜ್ಞಾನಿಕ ಕಾಮಗಾರಿಗೆ ಬಲಿಯಾದನೇ ಯುವಕ? ನೀರಾವರಿ ನಿಗಮದ ನಿರ್ಲಕ್ಷ್ಯಕ್ಕೆ ಆಕ್ರೋಷ.
ಕುಶಾಲನಗರ, ಮಾ 01: ಹಾರಂಗಿ-ಗುಡ್ಡೆಹೊಸೂರು ಸಂಪರ್ಕ ರಸ್ತೆಯಲ್ಲಿ ಬೈಕ್ ಅವಘದಲ್ಲಿ ಯುವಕನೋರ್ವ ಮೃತನಾಗಿದ್ದಾನೆ. ಹಾರಂಗಿ ನಿವಾಸಿ ಸುದೀಪ್(19) ಮೃತ ಯುವಕ. ಅತ್ತೂರು ಜ್ಞಾನಗಂಗಾ ಶಾಲೆ ಸಮೀಪದಲ್ಲಿ ಲೇಔಟ್…
Read More » -
ನಿಯಂತ್ರಣ ತಪ್ಪಿದ ಕಾರು: ನಿಂತಿದ್ದ ಬೈಕ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ
ಕುಶಾಲನಗರ, ಫೆ 27: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಬೈಕ್ ನಿಲ್ಲಿಕೊಂಡಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಕೂಡಿಗೆ ಗ್ರಾಮ ಪಂಚಾಯತಿ…
Read More » -
ಕುಶಾಲನಗರದಲ್ಲಿ ಸರಣಿ ಅಪಘಾತ: ಮೂರು ಕಾರುಗಳು ಜಖಂ
ಕುಶಾಲನಗರ ಫೆ 21: ಬಿಜೆಪಿ ಮುಖಂಡರ ಕಾರೊಂದು ಎರಡು ಕಾರುಗಳಿಗೆ ಡಿಕ್ಕಿಯಾದ ಘಟನೆ ಸೋಮವಾರ ಸಂಜೆ ತಾವರೆಕೆರೆ ಬಳಿ ನಡೆದಿದೆ. ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಬಲೇನೋ…
Read More » -
ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಆಟೋ-ಇನ್ನೋವ ನಡುವೆ ಅಪಘಾತ
ಕುಶಾಲನಗರ, ಜ24: ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ.ಇನ್ನೋವಾ ಕಾರಿಗೆ ಆಟೋ ಡಿಕ್ಕಿಯಾಗಿ ಎರಡೂ ವಾಹನ ಜಖಂಗೊಂಡಿದೆ.
Read More » -
ಸರಣಿ ಅಪಘಾತ: ಎರಡು ಟೂವಿಲರ್ ಗಳಿಗೆ ಗುದ್ದಿದ ಕಾರು
ಕುಶಾಲನಗರ, ಡಿ 19: ಗಂಧದಕೋಟಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ವಾಗನಾರ್ ಕಾರು ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ…
Read More » -
ಮಿನಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ: 15 ಮಂದಿಗೆ ಗಾಯ
ಕುಶಾಲನಗರ, ಡಿ 17: ಶುಕ್ರವಾರ ಮಧ್ಯರಾತ್ರಿ ಗುಡ್ಡೆಹೊಸೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಕುಶಾಲನಗರದತ್ತ ಆಗಮಿಸುತ್ತಿದ್ದ ಮಿನಿ ಬಸ್ ಗೆ ಬಲೆನೊ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ನಿಯಂತ್ರಣ…
Read More »