ಕುಶಾಲನಗರ, ಜೂ 28: ಕುಶಾಲನಗರ ಸೋಮೇಶ್ವರ ಬಡಾವಣೆ ನಿವಾಸಿ ಜೆಸಿ ಅಲುಮಿನಿ ಕ್ಲಬ್ ವಲಯ ಉಪಾಧ್ಯಕ್ಷ ನಾಗೇಗೌಡ (50) ಹೃದಯಾಘಾತದಿಂದ ನಿಧನರಾದರು. ಕುಶಾಲನಗರ ಕಛೇರಿಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲಿ ಪರಿಶೀಲಿಸಿ ಮೈಸೂರಿಗೆ ರವಾನಿಸುವ ಮಾರ್ಗದಲ್ಲಿ ನಿಧನರಾದರು.
Back to top button
error: Content is protected !!