ಕುಶಾಲನಗರ, ಡಿ 25: ಬೆಳಗಾಂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ( 48) ತೀವ್ರ ಹೃದಯಾಘಾತದಿಂದ ಸಾವು
ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೋಳಿ.
ಬೆಳಿಗ್ಗೆ ನಾಗಪ್ಪ ಶೇಖರಗೋಳ ಇವರಿಗೆ ಹೃದಯಾಘಾತ ಸಂಭವಿಸಿತ್ತು
ಗೋಕಾಕದಿಂದ ಬೆಳಗಾವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೊರಟಿರುವಾಗ ಮಾರ್ಗದಲ್ಲಿ ಸಾವು.
ಸಾವಿನ ಸುದ್ದಿ ಹರಡುತಿದ್ದಂತೆ ಆಸ್ಪತ್ರೆ ಮುಂದೆ ಜಮಾವನೆಗೊಂಡ ಸಾರ್ವಜನಿಕರು.
ಮುಗಿಲು ಮುಟ್ಟಿದ ಅಭಿಮಾನಿಗಳ ಅಕ್ರಂಧನ
Back to top button
error: Content is protected !!