ಪ್ರಕಟಣೆ

ಅತಿ ಸಣ್ಣ ಹಿಡುವಳಿದಾರರ ಊರೊರ್ಮೆ ಸಂಘದ ನೂತನ‌ ಆಡಳಿತ ಮಂಡಳಿ ರಚನೆ

ಕುಶಾಲನಗರ, ಡಿ 24: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಮಾವಿನ ಹಳ್ಳ ರಂಗಸಮುದ್ರ ಗ್ರಾಮದ ಅತಿ ಸಣ್ಣ ಹಿಡುವಳಿದಾರರ ಊರೊರ್ಮೆ ಸಂಘದ 2023-24ನೇ ಸಾಲಿನ ನೂತನ‌ ಆಡಳಿತ ಮಂಡಳಿ ರಚನೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಎ.ಜಿ.ಚಿಣ್ಣಪ್ಪ, ಉಪಾಧ್ಯಕ್ಷರಾಗಿ ಜಿ.ಟಿ.ತೀರ್ಥೇಶ್, ಕಾರ್ಯದರ್ಶಿಯಾಗಿ ಎ.ಎಸ್.ಕುಸುಮಾವತಿ,‌ ನಿರ್ದೇಶಕರುಗಳಾಗಿ ಎಂ.ಪಿ.ರವಿಕುಮಾರ್, ಆರ್.ಕೆ.ಚಂದ್ರ, ಪಿ.ಜಿ.ಅಣ್ಣಪ್ಪ, ಎನ್.ಡಿ.ಲೋಕೇಶ್‌ಕುಟ್ಟಪ್ಪ, ಎನ್.ಬಿ.ಪ್ರಭಾಕರ್, ಎಸ್.ಜಿ.ಗಿರೀಶ್, ಕೆ.ಬಿ.ಲೀಲಾವತಿ, ಎಂ.ಎಸ್.ನವೀನ್ ಆಯ್ಕೆಯಾದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!