ಕ್ರೀಡೆ

ಕೋಟಿ‌ ಚೆನ್ನಯ್ಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಟೀಂ ಧರ್ಮಶಾಸ್ತ ಚಾಂಪಿಯನ್

ಕುಶಾಲನಗರ, ಏ 27: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ವತಿಯಿಂದ ಕುಶಾಲನಗರ ಜಿಎಂಪಿ ಮೈದಾನದಲ್ಲಿ ನಡೆದ ಕೋಟಿ ಚೆನ್ನಯ್ಯ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್ ಟೂರ್ನಿಯಲ್ಲಿ ಮಕ್ಕಂದೂರಿನ ಟೀಂ ಧರ್ಮ ಶಾಸ್ತ ಮೊದಲ ಸ್ಥಾನ ತನ್ನದಾಗಿಸಿಕೊಂಡು 44444 ₹ ಮತ್ತು ಅಕರ್ಷಕ ಟ್ರೋಫಿ ಪಡೆಯಿತು. ಮಡಿಕೇರಿ ರಾಯಲ್ ಪೂಜಾರಿ ತಂಡ ದ್ವಿತೀಯ ಸ್ಥಾನ ಗಳಿಸಿ 22222 ₹ ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!