ಕುಶಾಲನಗರ, ಅ 03:ಮಂಗಳೂರು ವಿವಿಯಲ್ಲಿ ಉಪನ್ಯಾಸಕಿಯಾಗಿರುವ ಮೂಲತಃ ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರದ ನಿವಾಸಿ ಎಸ್.ಶೃತಿ ಮಂಜುನಾಥ್ ಎಂಬವರು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರ್ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿರುವ ಕಾರ್ಖಾನೆಗಳಿಂದ ಹೊರಹೋಗುವ ತ್ಯಾಜ್ಯ ನೀರನ್ನು ಸ್ವಚ್ಛಗೊಳಿಸಲು ” ಬಣ್ಣ ಹೊರಹೀರುವಿಕೆ ಅಧ್ಯಯನಕ್ಕಾಗಿ ಬಾಳೆ ದಿಂಡಿನ ಖಾಂಡದ ಕೋಶಗಳುಳ್ಳ ನಾರಿನ ಆಧಾರಿತ ಕಾಂತೀಯ ಅತೀ ಸೂಕ್ಷ್ಮ ಸಂಯೋಜಿತ ವಸ್ತುಗಳನ್ನು ಹೀರಿಕೊಳ್ಳುವ ಅಭಿವೃದ್ದಿ ” ಎಂಬ ಅತ್ಯುತ್ತಮ ವಿಷಯ ಮಂಡನೆಗೆ ಪ್ರಶಸ್ತಿ ಲಭಿಸಿದೆ. ಇವರು ಪುಷ್ಪ ಎಸ್. ಸಾಲ್ಯಾನ್ ಅವರ ಪುತ್ರಿ.
Back to top button
error: Content is protected !!