ಅರಣ್ಯ ವನ್ಯಜೀವಿ

ಅಂತಿಮ ಕಾಲ ಸಮೀಪಿಸಿದ ಸಾಕಾನೆ: ಮರುಕ ಹುಟ್ಟಿಸಿದ ನಿತ್ರಾಣ ದೇಹದ ಗಜರಾಜ

ಕುಶಾಲನಗರ, ನ 11: ಕೊಡಗಿನ ಮತ್ತಿಗೋಡು ಆನೆ ಶಿಬಿರದ ಅತ್ಯಂತ ವಯಸ್ಸಾದ ಸಾಕಾನೆಯೊಂದು ತನ್ನ ಅಂತಿಮ ಕಾಲಘಟ್ಟದ ದೇಹ ಸ್ಥಿತಿ ಪ್ರವಾಸಿಗರ ಕ್ಯಾಮೆರಾಗೆ ಸೆರೆಯಾಗಿದೆ.

ಬಡಕಲು ದೇಹ, ಮಂಜಾದ ಕಣ್ಣುಗಳ ಸಾಕಾನೆಯೊಂದು ಆಹಾರ ಅರಸುತ್ತಿರುವ ದೃಶ್ಯ ಗಜಪ್ರಿಯರ ಮನಸ್ಸಿಗೆ ಘಾಸಿ ಉಂಟುಮಾಡುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!