ಕಾರ್ಯಕ್ರಮ

ಹನುಮ ಜಯಂತಿ ಸಂಬಂಧ ಸಿದ್ದತಾ ಪ್ರಕ್ರಿಯೆಗಳಿಗೆ ಚಾಲನೆ

ಕುಶಾಲನಗರ, ನ‌ 11: ಡಿ.23, 24 ರಂದು ಕುಶಾಲನಗರದಲ್ಲಿ ನಡೆಯಲಿರುವ 38ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮಗಳ ಸಿದ್ದತಾ ಪ್ರಕ್ರಿಯೆಗಳು ಆರಂಭಗೊಂಡಿದ್ದು ರಥಬೀದಿ ಆಂಜನೇಯ ದೇವಾಲಯದಲ್ಲಿ ಕರಪತ್ರಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ಸಂದರ್ಭ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಪ್ರಮುಖರಾದ ಪ್ರಶಾಂತ್, ನವನೀತ್, ಪ್ರವೀಣ್, ರಾಜೀವ್, ವಿನು, ಚಂದ್ರಶೇಖರ್, ಹರಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!