ಕುಶಾಲನಗರ, ಏ 09: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕುಶಾಲನಗರದ ಕನ್ನಡ ಭಾರತಿ ಪಪೂ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ನವನಿಧನ್ ಎಂ.ಆರ್. 600 ಕ್ಕೆ 569 ಅಂಕ ಗಳಿಸಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇವರು ಬೈಲುಕೊಪ್ಪೆಯ ದೊಡ್ಡ ಹೊನ್ನೂರು ಗ್ರಾಮದ ಆಟೋ ಸ್ಪೇರ್ ಪಾರ್ಟ್ ಅಂಗಡಿ ಮಾಲೀಕ ರಂಗನಾಥ್ ಧನಲಕ್ಷ್ಮಿ ದಂಪತಿಗಳ ಪುತ್ರ.
Back to top button
error: Content is protected !!