ಪ್ರಕಟಣೆ
ಈಶ ನರ್ಸರಿಯಲ್ಲಿ 3 ರೂಗಳಿಗೆ ಸಸಿಗಳ ವಿತರಣೆ
ಕುಶಾಲನಗರ, ಅ 25:ಕಾವೇರಿ ಕೂಗು – ಈಶ ನರ್ಸರಿಯ ಸಸಿಗಳನ್ನು ವಿವರ:
???? ದರ: ₹3
???? ಸಸಿಯ ಗಾತ್ರ: 1 – 2 ಅಡಿ
???? 100% ಸಾವಯವ ಪದ್ಧತಿಯಿಂದ ಬೆಳೆಸಲಾಗಿದೆ.
???? ಸರಳ ನೋಂದಣಿ ಪ್ರಕ್ರಿಯೆ.
???? ಮರ ಆಧಾರಿತ ಕೃಷಿಯನ್ನು ಪ್ರಾರಂಭಿಸಲು ಬೇಕಾದ ಮಾರ್ಗದರ್ಶನ ಬೇಕಿದ್ದಲ್ಲಿ ನೀಡಲಾಗುವುದು.
???? ಸಮಯ: 7am – 6pm ವಾರದ ಏಳು ದಿನ ತೆರೆದಿರುತ್ತದೆ.
????ಹಾಸನ ಈಶ ನರ್ಸರಿ – 5 | ಅರಕಲಗೂಡು ತಾಲೂಕು*
[14 ಆಗಸ್ಟ್ 2023]
*ನರ್ಸರಿ ಹೆಸರು:* ಶ್ರೀ ವೆಂಕಟೇಶ್ವರ ನರ್ಸರಿ
*ನರ್ಸರಿ ವಿಳಾಸ:* ಪ್ರಮೀಳಾ ನಾಗರಾಜ್ ಸಮುದಾಯ ಭವನ ಹತ್ತಿರ, ಪಿರಿಯಾಪಟ್ಟಣ – ಹಾಸನ ರಸ್ತೆ (SH-21), ಬರಗೂರು, ದೊಡ್ಡಮಗ್ಗೆ ಗ್ರಾಮ ಪಂಚಾಯತ್
*ಸಿಬ್ಬಂದಿ ಸಂಪರ್ಕ ಸಂಖ್ಯೆ:*9363473962
pradeep
*ಲಭ್ಯವಿರುವ ಸಸಿಗಳು:*
ಮಹಾಗನಿ
ರಕ್ತ ಚಂದನ
ಬೀಟೆ
ತೇಗ
ಶಿವನೆ
ಹಲಸು
ಹೊನ್ನೆ
ಮತ್ತಿ
ಅರಶಿನ ತೇಗ
ಸೀಮೆ ಹುಣಸೆ
ನಿಂಬೆ
ಸೀತಾ ಫಲ
ನೆಲ್ಲಿ