ಕುಶಾಲನಗರ, ಅ 16:ಕುಶಾಲನಗರದ ಉದ್ಯಮಿ ಹಾಗೂ ಸಾಫಲ್ಯ ರೆಸಿಡೆನ್ಸಿ ಮಾಲೀಕರಾದ ಅಬ್ದುಲ್ ಹಮೀದ್ ಹಾಗೂ ಸಫುರ ಹಮೀದ್ ಅವರ ಕೊನೆಯ ಸುಪುತ್ರ *ಮೊಹಮ್ಮದ್ ಅಝರ್ ಕೆ .ಎ* ಅವರು ಇಂದು ಚೆನ್ನೈನ ಸವಿತಾ ವಿಶ್ವವಿದ್ಯಾನಿಲಯದಲ್ಲಿ ಮೆಡಿಕಲ್ ಫರಮಕಾಲಜಿ ವಿಷಯದಲ್ಲಿ *ಪಿ.ಹೆಚ್.ಡಿ* ಪದವಿ ಪಡೆದಿರುತ್ತಾರೆ. ಪ್ರಸ್ತುತ ಇವರು ಕೊಪ್ಪಳದ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ತಮಿಳುನಾಡು ಹಾಗೂ ಕೇರಳದಲ್ಲಿ ಕೂಡ ಕಾರ್ಯ ನಿರ್ವಹಿಸಿರುತ್ತಾರೆ.
Back to top button
error: Content is protected !!