ಕುಶಾಲನಗರ, ಅ 08: ಕರವೇ ಕೊಡಗು ಜಿಲ್ಲಾಧ್ಯಕ್ಷ ಕುಶಾಲನಗರದ ವೆಂಕಟೇಶ್ ಪೂಜಾರಿ ನಿಧನ. ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದ ವೆಂಕಟೇಶ್ ಪೂಜಾರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಿಧನ