ಕ್ರೀಡೆ
ಅಕುಲ್ ಟೂರ್ನಿ: ಅಂಪೈರ್, ಆಯೋಜಕರ ಮೇಲೆ ಹಲ್ಲೆ: ಟೂರ್ನಿ ಸ್ಥಗಿತ


ಕುಶಾಲನಗರ, ಜ 15: ಅಕುಲ್ ಟೂರಿಸಂ ವತಿಯಿಂದ ಕುಶಾಲನಗರದಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಿಯಲ್ಲಿ ತೀರ್ಪಿನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ತಂಡವೊಂದರ ಬೆಂಬಲಿಗರು ಅಂಪೈರ್ ಸೇರಿದಂತೆ ಆಯೋಜಕ ಹಾಗೂ ವಿರುದ್ಧ ತಂಡದ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.