ಪ್ರಕಟಣೆ

ಕೂರ್ಗ್ ಜಂಗಲ್ ಕಿಡ್ಸ್ ರಿಸಾರ್ಟ್ ನಲ್ಲಿ ಹೊಸ ವರ್ಷ ಕಾರ್ಯಕ್ರಮ ಆಯೋಜನೆ

ಕುಶಾಲನಗರ, ಡಿ 28:ಕುಶಾಲನಗರದ ಕೂಡ್ಲೂರಿನಲ್ಲಿರುವ ಕೂರ್ಗ್ ಜಂಗಲ್ ಕಿಡ್ಸ್ ರಿಸಾರ್ಟ್ ನಲ್ಲಿ ಡಿಸೆಂಬರ್ 31, 2025ರಂದು ಸಂಜೆ 6 ಗಂಟೆಯಿಂದ ಭವ್ಯವಾದ ನವವರ್ಷ ಹಬ್ಬ 2026 ಸಂಭ್ರಮಾಚರಣೆ ಆಯೋಜಿಸಲಾಗಿದೆ.

ಪ್ರಕೃತಿಯ ಮಡಿಲಲ್ಲಿರುವ ರೆಸಾರ್ಟ್‌ ನಲ್ಲಿ ಕುಟುಂಬದೊಂದಿಗೆ ಹೊಸ ವರ್ಷ 2026 ಸ್ವಾಗತಿಸಲು ವಿಶೇಷ ಪ್ಯಾಕೆಜ್ ಪರಿಚಯಿಸಲಾಗಿದೆ.

“ನಕ್ಷತ್ರಗಳ ಕೆಳಗೆ ಸಂಭ್ರಮ” ಎಂಬ ಥೀಮ್ ನೊಂದಿಗೆ, ಸಂಗೀತ, ಬೆಳಕು ಮತ್ತು ಹಬ್ಬದ ಸಂಭ್ರಮದ ಕಾರ್ಯಕ್ರಮದಲ್ಲಿ ಸಂಗೀತ, ಡಿಜೆ ಹಾಗೂ ನೃತ್ಯ ಕಾರ್ಯಕ್ರಮಗಳು, ಮಕ್ಕಳಿಗಾಗಿ ವಿಶೇಷ ಕಿಡ್ಸ್ ಪ್ಲೇ ಝೋನ್, ಸ್ಥಳದಲ್ಲೇ ತಯಾರಿಸುವ ರುಚಿಕರವಾದ ಆಹಾರ ಮತ್ತು ಪಾನೀಯ ಸ್ಟಾಲ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ವರ್ಷವನ್ನು ಸ್ವಾಗತಿಸುವ‌ ನಿಟ್ಟಿನಲ್ಲಿ ಅದ್ಭುತವಾದ ಆಕರ್ಷಕ ಪಟಾಕಿ ಪ್ರದರ್ಶನ ಗಮನ ಸೆಳೆಯಲಿದೆ.

ಈ ನವ ವರ್ಷೋತ್ಸವವನ್ನು ಮಕ್ಕಳು, ಕುಟುಂಬಗಳು, ಯುವಕರು ಮತ್ತು ದಂಪತಿಗಳು ಎಲ್ಲರಿಗೂ ಸೂಕ್ತವಾಗುವಂತೆ ರೂಪಿಸಲಾಗಿದ್ದು ವಿಶೇಷ ಪ್ಯಾಕೆಜ್ ಪರಿಚಯಿಸಲಾಗಿದೆ.

ಕುಟುಂಬ ಪಾಸ್‌ಗಳು ರೂ.2400 ರಿಂದ ಆರಂಭವಾಗುತ್ತವೆ, ಇದು ಸಂಪೂರ್ಣ ಮನರಂಜನೆಯೊಂದಿಗೆ ಮೌಲ್ಯಯುತ ಅನುಭವ ಒದಗಿಸುತ್ತದೆ.

ಟಿಕೆಟ್‌ಗಳನ್ನು ಸುಲಭವಾಗಿ BookMyShow ಮೂಲಕ ಬುಕ್ ಮಾಡಬಹುದಾಗಿದೆ.
ಮೈಸೂರು, ಕೂರ್ಗ್, ಕುಶಾಲನಗರ, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಈ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ವಿಚಾರಣೆಗಾಗಿ 9538835688 ಸಂಖ್ಯೆಯನ್ನು ವಾಟ್ಸಾಪ್ ಬಳಸಿ ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!