ಮಳೆ

ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿತ: ಸಂಚಾರ ಬಂದ್

ಹಗಲು ವಾಹನ ಸಂಚಾರ ಮುಕ್ತ

ಕುಶಾಲನಗರ, ಜು 18: ಗುಡ್ಡೆ ಕುಸಿತ ಆತಂಕ-ಮಂಗಳೂರು ಮಡಿಕೇರಿ ರಸ್ತೆ ಸಂಚಾರ ಇಂದು ರಾತ್ರಿಯಿಂದಲೇ ಬಂದ್.

ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿಯುವ ಸೂಚನೆ.

ಮಂಗಳೂರು ಮಡಿಕೇರಿ ಹೆದ್ದಾರಿ ಬಂದ್.
ಇಂದಿನಿಂದ 22 ರವರೆಗೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ
ಹೆದ್ದಾರಿ ಯಲ್ಲಿ ಮಡಿಕೇರಿಯಿಂದ ಸಂಪಾಜೆ ವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ
ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ.
ಹಗಲು ವಾಹನ ಸಂಚಾರ ಮುಕ್ತ

Related Articles

Leave a Reply

Your email address will not be published. Required fields are marked *

Back to top button
error: Content is protected !!