ರಾಜಕೀಯ

ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಬಿ.ಎಂ.ಸಾಗರ್, ಉಪಾಧ್ಯಕ್ಷರಾಗಿ ಸುಲೋಚನಾ ವಿಜಯ್ ಅವಿರೋಧ ಅಯ್ಕೆ.

ಕುಶಾಲನಗರ, ಆ 07: ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ.

ಅಧ್ಯಕ್ಷರಾಗಿ ಬಿ.ಎಂ.ಸಾಗರ್, ಉಪಾಧ್ಯಕ್ಷರಾಗಿ ಸುಲೋಚನಾ ವಿಜಯ್ ಅವಿರೋಧ ಅಯ್ಕೆ.

ಮುಂದಿನ‌ 5 ವರ್ಷದ ಅವಧಿಗೆ ಆಯ್ಕೆ.

ನಿರ್ದೇಶಕರಾದ ಬಿ.ಎನ್.ಕಾಶಿ, ಬಿ.ಎಸ್.ಧನಪಾಲ್, ಕೆ.ಆರ್.ಗುರುಪ್ರಸಾದ್, ಪಿ.ಬಿ
ಯತೀಶ್, ಬಿ.ವಿ.ಮೋಹನ್ ಕುಮಾರ್, ಪಳಂಗಪ್ಪ ಸಿ.ಬಿ, ಬಿ.ಎನ್. ಶುಭಶೇಖರ್, ಎಂ.ಅಭಿಷೇಕ್, ಕಮಲಾಕ್ಷಿ, ಕಮಲಾ ಎಸ್.ಆರ್, ಬಸಮ್ಮ‌ ಭಾಗಿ.

ಗುಡ್ಡೆಹೊಸೂರು ಗ್ರಾಪಂ‌ ಪಿಡಿಒ ಶ್ಯಾಂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಣೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!