ಕುಶಾಲನಗರ, ಜು 31: ಕಾಳಸಂತೆಯಲ್ಲಿ ಮಾರಾಟಕ್ಕೆ ಸಂಗ್ರಹಿಸುತ್ತಿದ್ದ ಸೊಸೈಟಿ ಅಕ್ಕಿ ವಶಕ್ಕೆ
ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಎಂ.ಎಸ್.ಅವರಿಂದ ಕಾರ್ಯಾಚರಣೆ.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮಾರ್ಗದರ್ಶನದಲ್ಲಿ ದಾಳಿ.
ಮನೆಮನೆಗಳಿಂದ ಗೂಡ್ಸ್ ಆಟೋ ಮೂಲಕ ಸೊಸೈಟಿ ಅಕ್ಕಿ ಸಂಗ್ರಹ ದಂಧೆ
ಮನೆಗಳಿಂದ ಸಂಗ್ರಹಿಸಿದ ಅಕ್ಕಿಯನ್ನು ಅಂಗಡಿ, ಮಿಲ್ ಗಳಿಗೆ ಸಾಗಾಟ ಶಂಕೆ.
ಸುಂದರ ನಗರ ಮನೆಯೊಂದರ ಬಳಿ ವಾಹನ ವಶಪಡಿಸಿಕೊಂಡ ಅಧಿಕಾರಿ ತಂಡ.
ಸುಂಟಿಕೊಪ್ಪದಿಂದ ಗೂಡ್ಸ್ ಆಟೋ ಹಿಂಬಾಲಿಸಿ ಬಂದ ಅಧಿಕಾರಿಯಿಂದ ರೇಡ್.
ದಂಧೆಯ ರೂವಾರಿ ಆಟೋ ಚಾಲಕ ಪರಾರಿ, ಕಾರ್ಮಿಕ ವಶಕ್ಕೆ.
ಆಟೋದಲ್ಲಿದ್ದ ಅಂದಾಜು ಮೂರು ಕ್ವಿಂಟಾಲ್ ಅಕ್ಕಿ, ಸ್ಕೇಲ್ ವಶಕ್ಕೆ.
Back to top button
error: Content is protected !!