ಕುಶಾಲನಗರ, ಜ 06: ಮುಳ್ಳುಸೋಗೆ ಗ್ರಾಪಂ ಕಾರ್ಯಬಾರ, ಅಧಿಕಾರ ಸೋಮವಾರ ಕುಶಾಲನಗರ ಪುರಸಭೆಗೆ ಹಸ್ತಾಂತರವಾಗಲಿದೆ.
ಅಧಿಕಾರ ಉಳಿಸಿಕೊಳ್ಳುವ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳ ಸಾಹಸಕ್ಕೆ ಇದುವರೆಗೆ ಫಲ ದೊರೆತಿಲ್ಲ. ಅಧಿಕಾರ ಉಳಿಸಿಕೊಳ್ಳುವುದು ಶೇ. 90 ಈಡೇರುವ ನಿರೀಕ್ಷೆಯಿಲ್ಲ. ಈಗಾಗಲೆ ದಾಖಲಾತಿಗಳ ವರ್ಗಾವಣೆ ಕಾರ್ಯ ಪ್ರಗತಿಯಲ್ಲಿದ್ದು ಸಧ್ಯದಲ್ಲೇ ಸಿಇಒ,ಇಒ ಗ್ರಾಪಂ ಗೆ ಭೇಟಿ ನೀಡಿ ಅಂತಿಮ ಪರಿಶೀಲನೆ ನಡೆಸಿ ಸೋಮವಾರ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗೆ ಗ್ರಾಪಂ ಕಾರ್ಯಭಾರ ಹಸ್ತಾಂತರ ಮಾಡಲಾಗುವುದು.
Back to top button
error: Content is protected !!