ಕುಶಾಲನಗರ, ಆ 30: ಶ್ರೀ ವಿನಾಯಕ ಯುವಕ ಸಂಘ ಚಿಕ್ಕತ್ತೂರು ಇವರ ವತಿಯಿಂದ 32ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದೆ ಮೂರು ದಿನ ಗಳಲ್ಲೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮನೋರಂಜನ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಭಕ್ತಿ ಪ್ರಧಾನವಾಗಿ ದಿನಾಂಕ 29 8 2025 ರ ಶುಕ್ರವಾರ ಪ್ರಸಿದ್ಧ ಆನೆಕೆರೆಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
Back to top button
error: Content is protected !!