ವಿಶೇಷ

18ರ ಪೋರ ಶಬರಿ ಕೈಯಿಂದ ಮೂಡಿದ ಕಾಂತಾರದಲ್ಲಿ‌ ಅಬ್ಬರಿಸಿದ ಪಂಜುರ್ಲಿ

ಕುಶಾಲನಗರ, ಅ 18: ಎಲ್ಲೆಲ್ಲೂ ಕಾಂತಾರ ಗುಂಗು, ಜನಪ್ರಿಯತೆ, ಜನಮೆಚ್ಚುಗೆ ಪಡೆದುಕೊಂಡ‌‌ ಕನ್ನಡದ ಕಾಂತಾರ ದೈವ‌ ಕೋಲ ಪಾತ್ರದ ಅಭಿಮಾನದಿಂದ ಅಭಿಮಾನಿ ಕಲಾವಿದ ಪಾಲಿಬೆಟ್ಟದ 18 ರ ಪೋರ ಶಬರಿ ಎಂಬಾತ ಕೋಲ ಪಾತ್ರದ ಬಣ್ಣದ ಚಿತ್ರ ರಚಿಸಿ ಗಮನ ಸೆಳೆದಿದ್ದಾನೆ. ಸಿನಿಮಾದುದ್ದಕ್ಕೂ ಅಬ್ಬರಿಸಿದ ಪಾತ್ರವನ್ನು ಮನದಲ್ಲಿರಿಸಿ
ಕಲಾವಿದನ‌‌ ಕುಂಚದಲ್ಲಿ ಒಡಮೂಡಿದ ಕಾಂತಾರ ಪಂಜುರ್ಲಿ ಕಲೆಗೆ ಜನಮೆಚ್ಚುಗೆ ವ್ಯಕ್ತಗೊಂಡಿದೆ. ಬಾಲಕನ‌ ಕಲೆಗೆ ಪ್ರಶಂಸೆ ವ್ಯಕ್ತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!