ಕುಶಾಲನಗರ, ಸೆ 10: ಶನಿವಾರ ಸಂತೆಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ
ಚೆಸ್ ಸ್ಪರ್ಧೆ ಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪಪೂ ಕಾಲೇಜಿನ ವಿದ್ಯಾರ್ಥಿನಿ ರಚನ. ಎಚ್.ಎಂ. ಭಾಗವಹಿಸಿ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Back to top button
error: Content is protected !!