ಕ್ರೈಂ

ಕುಶಾಲನಗರದಲ್ಲಿ ಪಿಎಫ್ ಐ ಕಾರ್ಯಕರ್ತ ಪೊಲೀಸ್ ವಶಕ್ಕೆ

ಕುಶಾಲನಗರ, ಸೆ 27: ಮೂಲತಃ ಸೋಮವಾರಪೇಟೆ ಯ ತಣ್ಣೀರುಹಳ್ಳ‌ ನಿವಾಸಿ ಟಿ.ಎ.ಹ್ಯಾರಿಸ್ (37) ಎನ್ ಐ ಎ ವಶಕ್ಕೆ.

ಪ್ರಸಕ್ತ ಸುಂಟಿಕೊಪ್ಪದಲ್ಲಿ ಶಂಕರ್ ಕ್ಲಿನಿಕ್ ಮುಂಭಾಗ ವಾಸವಿರುವ ಹ್ಯಾರಿಸ್ ಟಿಂಬರ್ ಕೆಲಸದಲ್ಲಿ ತೊಡಗಿದ್ದ. ಗುಡ್ಡೆಹೊಸೂರು ಪ್ರವೀಣ್ ಪೂಜಾರಿ ಹತ್ಯೆ ಕೇಸಿನಲ್ಲಿ‌ ಭಾಗಿಯಾಗಿದ್ದ ಈತನ‌ ವಿರುದ್ದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯದೆಲ್ಲೆಡೆ ಎನ್ ಐ ಎ ದಾಳಿ ಅಂಗವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸರು ಹ್ಯಾರಿಸ್ ನನ್ನು ವಶಕ್ಕೆ‌ ಪಡೆದು ತಾಲೂಕು ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!