ಕುಶಾಲನಗರ, ಏ 12: ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ವಾರ್ಷಿಕೋತ್ಸವ ಅಂಗವಾಗಿ ಏ.13 ರಿಂದ ಕೆರಟಿನ್, ಕೇಶ ವಿನ್ಯಾಸ, ಫೇಶಿಯಲ್, ಸ್ಪಾ, ಪೆಡಿಕ್ಯೂರ್ ಮತ್ತಿತರ ಸೇವೆಗಳಿಗೆ ವಿಶೇಷ ಆಫರ್, ರಿಯಾಯಿತಿ ದರಗಳ ಜೊತೆಗೆ ಆಕರ್ಷಕ ಗಿಫ್ಟ್ ಕೊಡುಗೆ ಘೋಷಿಸಲಾಗಿದೆ. ಕೆಲವೇ ದಿನಗಳ ಮಾತ್ರ ಈ ಅವಕಾಶ ಒದಗಿಸಲಾಗಿದೆ.