ಟ್ರೆಂಡಿಂಗ್

ಮಧ್ಯರಾತ್ರಿ ತನಕ ಕರೆಂಟ್ ಇಲ್ಲ

ಕುಶಾಲನಗರ, ಆ 25: ಕುಶಾಲನಗರ ಚೆಸ್ಕಾಂ ಕೇಂದ್ರದಲ್ಲಿ 220 ಕೆವಿ ಸ್ಪಾಟೆಡ್ ಕೇಬಲ್ ಬ್ಲಾಸ್ಟ್ ಉಂಟಾಗಿ ಇಡೀ ಪಟ್ಟಣಕ್ಕೆ‌ ಕತ್ತಲಾವರಿಸಿದೆ. ಅಡಚಣೆ ಸರಿಪಡಿಸಲು ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿದುಬಂದಿದೆ.
220/66/11 ಕೆ ವಿ ಕುಶಾಲನಗರ ಸ್ಟೇಷನ್ ಅಲ್ಲಿ ಬ್ಯಾಂಕ್ 4 ನ ಕೇಬಲ್ ಗಳು ಪಂಕ್ಚರ್ ಆಗಿ ಸಮಯ 8-30 ರಿಂದ F-6 ಕೂಡಿಗೆ,F-8 ಸೋಮೇಶ್ವರ, F-9 ಬಲಮುರಿ,F-11 ಹಾರಂಗಿ ವಾಟರ್ ಸಪ್ಲೈ, F-12 ಅಯ್ಯಪ್ಪ ಸ್ವಾಮಿ, F-15 ಭುವನಗಿರಿ ಫೀಡರ್ ಗಳ ಸಂಪರ್ಕ ಹೊಂದಿರುವ ಬಡಾವಣೆಗಳಿಗೆ ಹಾಗೂ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!