ಕುಶಾಲನಗರ, ಮೇ 25: ಕೇರಳ ತಮಿಳುನಾಡು ಗಡಿಯ ಪೊಳ್ಳಾಚಿಯಲ್ಲಿ ಕಾಲುವೆಗೆ ನೀರು ಕುಡಿಯಲು ತೆರಳಿದ ಕಾಡಾನೆ ಚಿಲ್ಲಿಕೊಂಬನ್ ಆಯತಪ್ಪಿ 20 ಅಡಿ ಆಳದ ಕಾಲುವೆ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಮೇಲೆ ಬರಲು ಸಾಧ್ಯವಾಗದೆ ನೀರಿನೊಳಗೆ ಉಸಿರುಗಟ್ಟಿ ಕಾಡಾನೆ ಮೃತಪಟ್ಟಿದೆ. ಮೇ 23 ರಂದು ನಡೆದ ಘಟನೆ ಬಳಿಕ ಮೇ 24 ರಂದು ಕಾಡಾನೆ ಮೃತದೇಹ ಹಿನ್ನೀರಿನಲ್ಲಿ ಕಂಡುಬಂದಿದೆ.
Back to top button
error: Content is protected !!