ಕುಶಾಲನಗರ,ಮಾ 09: ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿ ಬಳಿ ಮೀನುಕೊಲ್ಲಿ ಅರಣ್ಯ ಸಮೀಪ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ವಾಲ್ನೂರು ಗ್ರಾಪಂ ಮಾಜಿ ಸದಸ್ಯೆ ಬಾಳೆಗುಂಡಿ ಹಾಡಿ ನಿವಾಸಿ ಸ್ವಾಮಿ ಎಂಬವರ ಪತ್ನಿ ಜಲಜಾಕ್ಷಿ (55) ಮೃತ ಮಹಿಳೆ.
Back to top button
error: Content is protected !!