ಕುಶಾಲನಗರ, ಡಿ 04: ಮೈಸೂರು ನಿಂದ ಕುಶಾಲನಗರಕ್ಕೆ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ KA09.F4911 ಬಸ್ ನಲ್ಲಿ ಅಂದಾಜು 8.45ಕೆ ಇಬ್ಬರು ಪ್ರಯಾಣಿಕರು ಮಧ್ಯವನ್ನು ಸೇವಿಸಿಕೊಂಡು ಬರುತಿದು ಇದರ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಪ್ರಯಾಣಿಕರು ಒತ್ತಾಯಿಸಿದ್ದಾರೆ.
Back to top button
error: Content is protected !!