ಪೊಲೀಸ್

ಡ್ರಿಂಕ್ & ಡ್ರೈವ್, ಕಾರ್ ಸೈಲೆನ್ಸರ್ ಅಲ್ಟರೇಷನ್: 21 ಸಾವಿರ ರೂ ದಂಡ

ಕುಶಾಲನಗರ, ಮಾ 05: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಹಾಗೂ ಕಾರಿನ ಸೈಲೆನ್ಸರ್ ಅಲ್ಟರೇಷನ್ ಮಾಡಿದ ರಿಜ್ವಾನ್ ಹಾಗೂ ಅಜಿನಾಸ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿ ಒಟ್ಟು 21 ಸಾವಿರ ದಂಡ ವಿಧಿಸಿ ವಸೂಲಿ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!