ಕುಶಾಲನಗರ, ನ 05: ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ದಿನೇಶ್ ಅವರ ನೇತೃತ್ವದಲ್ಲಿ. ಕೂಡಿಗೆಯ ಹೆಗ್ಗಡಹಳ್ಳಿ ಗ್ರಾಮದ ಅನುಸೂಯ ಗಣೇಶ್ ಇವರನ್ನು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಆದೇಶ ಪ್ರತಿಯನ್ನು ನೀಡಲಾಯಿತು.
Back to top button
error: Content is protected !!