ದೇವಾಲಯ

ಶ್ರೀ ಕೋಣಮಾರಮ್ಮ ದೇವಾಲಯದ ವಾರ್ಷಿಕ ಪೂಜೆ: ಮಾಜಿ ಶಾಸಕ‌ ಅಪ್ಪಚ್ಚು ರಂಜನ್ ಭಾಗಿ

ಕುಶಾಲನಗರ, ಅ 24 ಕುಶಾಲನಗರದ ಶ್ರೀ ಕೋಣಮಾರಮ್ಮ ದೇವಿಯ 23 ನೇ ವಾರ್ಷಿಕ ಪೂಜೆ ಶ್ರದ್ದಾಭಕ್ತಿಯಿಂದ ಮೂರು ದಿನಗಳ ಕಾಲ ನೆರವೇರಿತು. ಶುಕ್ರವಾರ ಮಧ್ಯಾಹ್ನ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದರು. ಈ ಸಂದರ್ಭ ದೇವತಾ ಸೇವಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!