ಕಾರ್ಯಕ್ರಮ

ವಾಲ್ನೂರಿನಲ್ಲಿ ಆರ್.ಎಸ್.ಎಸ್.100 ರ ಸಂಭ್ರಮಾಚರಣೆ

ಕುಶಾಲನಗರ, ಅ 03: ರಾಷ್ಟ್ರೀಯ ಸ್ವಯಂ ಸೇವಕರ ಸಂಘ 100 ವರುಷ ಪೂರೈಸಿದ ಸಲುವಾಗಿ ವಾಲ್ನೂರ್ ಮಂಡಲ ಸ್ವಯಂ ಸೇವಕರು ಮತ್ತು ಮಾತೆಯರು 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ವಿಜಯದಶಮಿ ಉತ್ಸವದಲ್ಲಿ ಪಾಲುಗೊಂಡರು. ಹಾಗೆಯೆ ಗ್ರಾಮದ ದೇವತೆಗೆ ವಿಶೇಷ ಪೂಜೆಯನ್ನು ಮಾಡಿ ಸಿಹಿ ಹಂಚಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!