ಕುಶಾಲನಗರ, ಆ 19: ಕರ್ನಾಟಕ ರಾಜ್ಯ ರೈತ ಸಂಘ (ರಿ ) ರೈತ ಬಣದ ರಾಜ್ಯ ಪ್ರಧಾನ ಸಂಚಾಲಕ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಾಮಾಜಿಕ ಚಿಂತಕ ಡಾಕ್ಟರ್ ಅರುಣ್ ಕುಮಾರ್ ಅವರು ಭಾರತ್ ಮಾತಾ ಸ್ಕೂಲ್ ಎದುರುಗಡೆ ಇರುವ SLN ಲೇಔಟಿಗೆ ಹೋಗುವ ದಾರಿಯಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ನೋಡಿ ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಲ್ಲಿ ಅಪಘಾತ ಆಗುವ ಮುನ್ನೆಚ್ಚರಿಕೆಯಾಗಿ ದೊಡ್ಡ ದೊಡ್ಡದಾಗಿ ಬೆಳೆದ ಗಿಡ ಗಂಟೆಗಳನ್ನು ತಾವೇ ಕಡಿದು ಸ್ವಯಂಸೇವಕರಾಗಿ ಸಮಾಜ ಸೇವೆ ನಡೆಸಿದರು.
Back to top button
error: Content is protected !!