ಅಪಘಾತ
ಬಾಳುಗೋಡಿನಲ್ಲಿ ಹಳ್ಳಕ್ಕುರುಳಿದ ಲಾರಿ

ಕುಶಾಲನಗರ, ಆ 12: ಕುಶಾಲನಗರ-ಸಿದ್ದಾಪುರ ಹೆದ್ದಾರಿಯ ಬಾಳುಗೋಡು ಬಳಿ ಕಾಫಿ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಹೋಗಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ.