ಕುಶಾಲನಗರ, ಅ 23: ಅಕ್ಟೋಬರ್ ತಿಂಗಳ ಭಾರೀ ಮಳೆ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಭಾರೀ ಮಳೆಗೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಆನೆಕೆರೆ ಎರಡನೇ ಬಾರಿಗೆ ಭರ್ತಿಯಾಗಿ ಕೋಡಿಬಿದ್ದು ಹರಿಯುತ್ತಿದೆ.