ಟ್ರೆಂಡಿಂಗ್

ನದಿಯಲ್ಲಿ ನೀರಿನ‌ ಮಟ್ಟ ಏರಿಕೆ: ಸೇತುವೆ ಮೇಲೆ ಸಂಚಾರ ಬಂದ್

ಕುಶಾಲನಗರ, ಜೂ 17:ಕುಶಾಲನಗರ ತಾಲ್ಲೂಕಿನ ಕಣಿವೆ ತೂಗು ಸೇತುವೆಯನ್ನು ತಹಶಿಲ್ದಾರರು ಪರಿಶೀಲಿಸಿದರು. ಮಳೆ ಹೆಚ್ಚಿರುವುದರಿಂದ ಸೇತುವೆಯಲ್ಲಿ ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗೂವ ಗೇಟ್ ಗೆ ಬೀಗ ಅಳವಡಿಸಲಾಗಿದೆ ಎಂದು ತಹಶಿಲ್ದಾರರಾದ ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!